अर्थ : ಯಾವುದೇ ವಸ್ತು ಅಥವಾ ಸಂಗತಿಯು ಚಲನೆಯನ್ನು ಅಥವಾ ತನ್ನ ಕ್ರಿಯೆಯನ್ನು ನಿಲುಗಡೆಗೊಳಿಸಿರುವಂತಹದ್ದು
उदाहरण :
ಸಂಪತ್ತಿನಲ್ಲಿ ರದ್ದಾದ ವಿದೇಯಕಕ್ಕೆ ಮತ್ತೆ ಜೀವ ಬಂದಿದೆ.
पर्यायवाची : ತಡೆದ, ತಡೆದಂತ, ತಡೆದಂತಹ, ನಿಲ್ಲಿಸಿದ, ನಿಲ್ಲಿಸಿದಂತ, ನಿಲ್ಲಿಸಿದಂತಹ, ರದ್ದಾದ, ರದ್ದಾದಂತಹ
अन्य भाषाओं में अनुवाद :