पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ರಸ ತೆಗೆ शब्द का अर्थ तथा उदाहरण पर्यायवाची एवम् विलोम शब्दों के साथ।

ರಸ ತೆಗೆ   ಕ್ರಿಯಾಪದ

अर्थ : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ

उदाहरण : ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.

पर्यायवाची : ಹಿಂಡು, ಹೀರು


अन्य भाषाओं में अनुवाद :

दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।

गन्ने का रस निकालने के लिए उसे पेरते हैं।
पेरना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

अर्थ : ರಸ, ದ್ರವ ಮುಂತಾದವುಗಳನ್ನು ತೆಗೆಯಲು ಮರ-ಗಿಡಗಳನ್ನು ಕಿತ್ತುಕೊಂಡು ಯಾವುದೋ ಅಸ್ತ್ರದಿಂದ ಅದನ್ನು ಕುಟ್ಟುವುದು ಮತ್ತು ಅದನ್ನು ಹಿಂಡುವ ಪ್ರಕ್ರಿಯೆ

उदाहरण : ಮಹೇಶ್ ನಿಂಬೆ ಹಣ್ಣಿನ ರಸ ತೆಗೆಯುತ್ತಿದ್ದಾನೆ.


अन्य भाषाओं में अनुवाद :

रस, छाल आदि निकालने के लिए शरीर, पेड़-पौधे आदि पर किसी हथियार से आघात करके उसके ऊपर का भाग काटना या खुरचना।

महेश नीम के तने को पाछ रहा है।
पाछना

अर्थ : ತೇವವಿರುವ ವಸ್ತುಗಳನ್ನು ಹಿಂಡಿ ಅದರ ದ್ರವಪದಾರ್ಥವನ್ನು ಹೊರಗೆ ತೆಗೆಯುವುದು

उदाहरण : ಅವನು ನಿಂಬೆ ಹಣ್ಣಿನ ರಸವನ್ನು ತೆಗೆಯುತ್ತಿದ್ದಾನೆ.

पर्यायवाची : ರಸ ಹಿಂಡು, ಸಾರ ತೆಗೆ


अन्य भाषाओं में अनुवाद :

गीली वस्तु को दबाकर उसका तरल पदार्थ बाहर निकालना।

वह चद्दर निचोड़ रहा है।
गारना, निचोड़ना

Twist, squeeze, or compress in order to extract liquid.

Wring the towels.
wring

अर्थ : ರಸ ತೆಗೆಯುವ ಕೆಲಸವನ್ನು ಮಾಡುವ ಪ್ರಕ್ರಿಯೆ

उदाहरण : ಅವನು ಯಂತ್ರದಂದ ಕಬ್ಬಿನ ರಸವನ್ನು ತೆಗೆಯುತ್ತಿದ್ದಾನೆ

पर्यायवाची : ರಸ ಹಿಂಡು


अन्य भाषाओं में अनुवाद :

पेरने का काम कराना।

वह कोल्हू से घानी में ही तिल पेराता है।
पिराना, पेराना

अर्थ : ರಸೆ ತೆಗೆಯುವ ಕೆಲಸ ಮಾಡುವ ಪ್ರಕ್ರಿಯೆ

उदाहरण : ಯಂತ್ರದಿಂದ ಕಬ್ಬಿನ ರಸ ತೆಗೆಯುತ್ತಿದ್ದಾರೆ.

पर्यायवाची : ರಸ ಹಿಂಡು


अन्य भाषाओं में अनुवाद :

पेरने का काम होना।

कोल्हू में गन्ना पेरा रहा है।
पेराना

चौपाल