अर्थ : ಗುಪ್ತವಾದ ಅಥವಾ ರಹಸ್ಯವಾದ ಮಾತುಗಳು ಬಯಲು ಮಾಡುವ ಪ್ರಕ್ರಿಯೆ
उदाहरण :
ಅವರ ರಹಸ್ಯ ಬಯಲಾಯಿತು.
पर्यायवाची : ತೆರೆದಿಡು, ಬಿಚ್ಚು, ಬಿಡಿಸು, ಬಿಡುಸು, ರಹಸ್ಯ ತೆರೆದಿಡು, ರಹಸ್ಯ ಬಯಲು ಮಾಡು, ರಹಸ್ಯ ಬಿಚ್ಚು, ರಹಸ್ಯ ಬಿಡಿಸು, ರಹಸ್ಯ-ತೆರೆದಿಡು, ರಹಸ್ಯ-ಬಯಲು ಮಾಡು, ರಹಸ್ಯ-ಬಿಚ್ಚು, ರಹಸ್ಯ-ಬಿಡಿಸು, ರಹಸ್ಯ-ಬಿಡುಸು
अन्य भाषाओं में अनुवाद :
गुप्त या गूढ़ बात का प्रकट होना।
उसका रहस्य खुल गया।