पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ರಾಕ್ಷಸಿ शब्द का अर्थ तथा उदाहरण पर्यायवाची एवम् विलोम शब्दों के साथ।

ರಾಕ್ಷಸಿ   ನಾಮಪದ

अर्थ : ರಾಕ್ಷಸ ಕುಲದಲ್ಲಿ ಹುಟ್ಟಿರುವ ಕನ್ಯೆ

उदाहरण : ಬಾಲ ಕೃಷ್ಣನು ಪೂತನಿ ಎಂಬ ಹೆಸರಿನ ರಾಕ್ಷಸಿಯನ್ನು ಕೊಂದನು.

पर्यायवाची : ಕ್ರೂರಹೆಂಗಸು, ದೃತ್ಯಕುಲದಲ್ಲಿ ಹುಟ್ಟಿದಳು


अन्य भाषाओं में अनुवाद :

राक्षस कुल में उत्पन्न कन्या।

बाल कृष्ण ने पूतना नामक राक्षसी को मार डाला था।
निशाचरी, राक्षसी

अर्थ : ಕ್ರೂರ ಮತ್ತು ಶೂರ ಸ್ತ್ರೀ

उदाहरण : ಕ್ರೂರಹೆಂಗಸಾಗುವುದು ತುಂಬಾ ಸುಲಭ ಆದರೆ ಸಾಧ್ವಿಯಾಗುವುದು ತುಂಬಾ ಕಠಿಣ.

पर्यायवाची : ಕರ್ಕಶಸ್ತ್ರೀ, ಕ್ರೂರಹೆಂಗಸು, ಪಿಶಾಚಿನಿ


अन्य भाषाओं में अनुवाद :

भद्दी, क्रूर और लड़ाकू स्त्री।

चुड़ैल बनना आसान है लेकिन साध्वी बनना कठिन।
चुड़ैल, डाइन, डायन, बला

An ugly or ill-tempered woman.

He was romancing the old bag for her money.
bag, old bag

ರಾಕ್ಷಸಿ   ಗುಣವಾಚಕ

अर्थ : ಯಾರೋ ಒಬ್ಬರು ಅಸುರರ ಜೊತೆ ಸಂಬಂಧ ಇಟ್ಟುಕೊಂಡಿದ್ದರು ಅಥವಾ ಅಸುರರ

उदाहरण : ಅಸುರಿಯ ಕಥೆ ಹೇಳಿ ಅವನು ನನ್ನನ್ನು ಹೆದರಿಸಿದ.

पर्यायवाची : ಅಸುರಿ


अन्य भाषाओं में अनुवाद :

जो असुरों से सम्बन्धित हो या असुरों का।

आसुरी कथा सुनाकर उसने मुझे डरा दिया।
अमानुषिक, अमानुषी, अमानुषीय, असुरीय, आसुर, आसुरी, पैशाचिक, राक्षसी, राक्षसीय

चौपाल