अर्थ : ರಾಜಚಿಹ್ನೆಯ ರೂಪದಲ್ಲಿ ರಾಜರುಗಳ ಮೇಲೆ ಹಿಡಿಯುವಂತಹ ಛತ್ತರಿಗೆ ಅಥವಾ ಕೊಡೆ
उदाहरण :
ಪ್ರಾಚೀನ ಕಾಲದಲ್ಲಿ ಛತ್ರಪತಿ ರಾಜ ಛತ್ರವನ್ನು ಧಾರಣೆ ಮಾಡುತ್ತಿದ್ದರು.
अन्य भाषाओं में अनुवाद :
राजचिन्ह के रूप में राजाओं आदि पर लगाया जानेवाला बड़ा छाता।
प्राचीन काल में छत्रपति राजा छत्र धारण करते थे।अर्थ : ದೇವತಾ ಮೂರ್ತಿಗಳ ಮೇಲೆ ಹಾಕುವಂತಹ ಲೋಹದಿಂದ ಮಾಡಿದ ಛತ್ರಿ
उदाहरण :
ಈ ದೇವಾಲಯದಲ್ಲಿ ಪ್ರತಿಯೊಂದು ಮೂರ್ತಿಗಳ ಮೇಲೆಯೂ ಕೊಡೆಗಳನ್ನು ಹಾಕಲಾಗಿದೆ.
पर्यायवाची : ಕೊಡೆ, ಛತ್ರಿ, ರಾಜ ಛತ್ರಿ, ರಾಜ-ಛತ್ರ, ರಾಜ-ಛತ್ರಿ
अन्य भाषाओं में अनुवाद :
देवों की मूर्तियों के ऊपर लगाई जानेवाली धातु की छतरी।
इस मंदिर में प्रत्येक मूर्ति के ऊपर सोने का छत्र लगा हुआ है।