अर्थ : ಯಾವುದೇ ಒಂದು ರಾಷ್ಟ್ರವು ತನ್ನ ಧ್ಯೇಯ ಧೋರಣೆಯನ್ನು ಬಿಂಬಿಸುವಂತಹ ಮತ್ತು ಇಡೀ ದೇಶವನ್ನು ಒಂದು ಸಂಕೇತಗಳ ಮೂಲಕ ಹಿಡಿಯಲು ಸಾಧ್ಯವಾಗುವಂತಹ ಒಂದು ದೇಶವು ಘೋಷಿಸುವ ಅಧಿಕೃತ ಧ್ವಜ
उदाहरण :
ಕೇಸರಿ ಬಿಳಿ ಹಸಿರು ಮೂರು ಬಣ್ಣಗಳ ನಡುವೆ ಚಕ್ರವಿರುವ ಧ್ವಜವು ಭಾರತದ ರಾಷ್ಟ್ರ_ಧ್ವಜವಾಗಿದೆ.
पर्यायवाची : ರಾಷ್ಟ್ರ ಧ್ವಜ
अन्य भाषाओं में अनुवाद :
वह ध्वज जो किसी राष्ट्र का प्रतीक हो।
तिरंगा भारत का राष्ट्रीय ध्वज है।