पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ರಾಸ शब्द का अर्थ तथा उदाहरण पर्यायवाची एवम् विलोम शब्दों के साथ।

ರಾಸ   ನಾಮಪದ

अर्थ : ಶ್ರೀ ಕೃಷ್ಣನ ರಾಸಲೀಲೆಯ ಅಭಿನಯ

उदाहरण : ಇಂದಿಗೂ ಕೂಡ ವೃಂದಾವನದ ಸುತ್ತಲಿನ ಜನರು ರಾಸಲೀಲೆಯನ್ನು ಆಡುತ್ತಾರೆ.

पर्यायवाची : ರಾಸ ಲೀಲೆ, ರಾಸಲೀಲೆ


अन्य भाषाओं में अनुवाद :

श्री कृष्ण की रासलीला का अभिनय।

आज भी ब्रज के लोग रासलीला करते हैं।
रास, रास लीला, रासलीला

अर्थ : ಶ್ರೀ ಕೃಷ್ಣನ ವೃಂದಾವನದ ಸುತ್ತಲಿನ ಗೋಪಿಯಾ ಸ್ತ್ರೀಯರ ಜೊತೆಯಲ್ಲಿ ಮಂಡಲದ ಒಳಗೆ ಮಾಡುವಂತಹ ನೃತ್ಯ

उदाहरण : ರಾಸ ಲೀಲೆಯನ್ನು ನೋಡಿ ವೃಂದಾವನದ ಸುತ್ತಲಿನ ಜನರು ಸಂತೋಷ ಪಡುತ್ತಿದ್ದರು.

पर्यायवाची : ರಾಸ ಲೀಲೆ, ರಾಸಲೀಲೆ


अन्य भाषाओं में अनुवाद :

श्री कृष्ण का ब्रज की गोपियों के साथ घेरे में किया जाने वाला नृत्य।

रास देखकर सभी ब्रजवासी प्रसन्न हो रहे थे।
रास, रास लीला, रासलीला

अर्थ : ಕಾರ್ತಿಕ ಮಾಸದಲ್ಲಿ ವೃಂದಾವನದಲ್ಲಿ ನೃತ್ಯವನ್ನು ಮಾಡಿ ಮಾಡುವಂತಹ ಕೃಷ್ಣನ ಉತ್ಸವ

उदाहरण : ಈ ಜನರು ಸಂತೋಷದಿಂದ ರಾಸದಲ್ಲಿ ಭಾಗಿಗಳಾಗುತ್ತಿದ್ದಾರೆ.


अन्य भाषाओं में अनुवाद :

कार्तिक के महीने में घेरे में नृत्य करके मनाया जानेवाला कृष्ण उत्सव।

सभी लोग खुशी-खुशी रास में भाग ले रहे हैं।
रास

चौपाल