अर्थ : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ
उदाहरण :
ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.
पर्यायवाची : ಉಪಾಯ, ಬಗೆ, ಮಾರ್ಗ, ಸಾಧನ
अन्य भाषाओं में अनुवाद :
वह कार्य या प्रयत्न जिससे अभीष्ट तक पहुँचा जाए।
कोई ऐसा उपाय बताइए जिससे यह काम आसानी से हो जाए।अर्थ : (ಜೀವವಿಜ್ಞಾನ) ಯಾವುದಾದರು ಜಾತಿಯಲ್ಲಿ ಜೀವಿಗಳ ಒಂದು ವರ್ಗ ಅದು ಸಮಾನವಾದ ವರ್ಗದ ರೂಢಿ ಅಥವಾ ಪದ್ಧತಿಯ ರೂಪದಲ್ಲಿ ಬೇರೆ ಅಥವಾ ಭಿನ್ನವಾಗಿರುತ್ತದೆ
उदाहरण :
ಸೂಕ್ಷ್ಮಜೀವಿಗಳ ಒಂದು ಹೊಸ ಪ್ರಕಾರವನ್ನು ಪತ್ತೆ ಹಚ್ಚಲಾಗಿದೆ.
अन्य भाषाओं में अनुवाद :
अर्थ : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ
उदाहरण :
ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.
पर्यायवाची : ಆಕಾರ, ಆಕೃತಿ, ಮೂರ್ತಿ, ರಚನೆ, ರೂಪ, ಸ್ವರೂಪ
अन्य भाषाओं में अनुवाद :
किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।
द्रव की कोई निश्चित आकृति नहीं होती।अर्थ : ವಾಕ್ಯ ರಚನೆಯ ವಿಶಿಷ್ಟ ಪ್ರಕಾರ ಅದು ಲೇಖಕರ ಭಾಷಾ ಸಂಬಂಧದ ವಿಶೇಷತೆಯ ಸೂಚಕವಾಗಿರುತ್ತದೆ
उदाहरण :
ಸೂರದಾಸರ ಭಾಷಾ ಶೈಲಿಯು ಅದ್ಭುತವಾಗಿತ್ತು.
पर्यायवाची : ಪದ್ದತಿ, ಬರೆಯುವ ಪದ್ಧತಿ, ಭಾಷಾ ಶೈಲಿ, ಶೈಲಿ
अन्य भाषाओं में अनुवाद :