अर्थ : ಇಷ್ಟವಿಲ್ಲದೇ ಇರುವುದು ಅಥವಾ ಒಪ್ಪಿಗೆ ಇಲ್ಲದೆ ಇರುವುದು
उदाहरण :
ಇಷ್ಟವಿಲ್ಲದ ಕೆಲಸವನ್ನು ಮಾಡುವುದಕ್ಕಿಂತ ಸುಮ್ಮನಿರುವುದೇ ಒಳಿತು.
पर्यायवाची : ಇಷ್ಟವಿಲ್ಲದ, ಒಗ್ಗದ, ಒಪ್ಪಿಗೆಯಾಗದ, ಹಿಡಿಸದ
अन्य भाषाओं में अनुवाद :
अर्थ : ಯಾವುದೋ ಒಂದನ್ನು ತಿನ್ನುವುದರಿಂದ ಬಾಯಿಯ ರುಚಿ ಸಹ ಕೆಟ್ಟು ಹೋಗುವ
उदाहरण :
ಅವನು ನನಗೆ ರುಚಿಯಿಲ್ಲದ ಊಟವನ್ನು ಮಾಡಲು ಕೊಟ
पर्यायवाची : ರುಚಿಯಿಲ್ಲದ
अन्य भाषाओं में अनुवाद :