अर्थ : ಯಾವುದೇ ವಿಷಯ ಅಥವಾ ಸಂಗತಿಯನ್ನು ತಿಳಿಯಲು ಅಥವಾ ಕಲಿಯಲು ಅಥವಾ ದಕ್ಷತೆಯನ್ನು ಹೊಂದಲು ನಿರಂತರವಾಗಿ ಒಂದನ್ನು ಕಲಿಯುತ್ತಾ ಹೋಗುವುದು
उदाहरण :
ನಿರಂತರ ಅಭ್ಯಾಸದಿಂದ ಅವನು ಐ.ಎ.ಎಸ್ ಪರೀಕ್ಷೆಯನ್ನು ಪಾಸುಮಾಡಿದ.
पर्यायवाची : ಅಭ್ಯಾಸ
अन्य भाषाओं में अनुवाद :
Systematic training by multiple repetitions.
Practice makes perfect.