अर्थ : ಆ ಕಾವ್ಯವನ್ನು ಅಭಿನಯ ಮಾಡಿ ತೋರಿಸುವರು
उदाहरण :
ನಾಟಕ ಒಂದು ದೃಶ್ಯತ್ಮಕ ಕಾವ್ಯ.
पर्यायवाची : ದೃಶ್ಯ, ದೃಶ್ಯತ್ಮಕ ಕಾವ್ಯ
अन्य भाषाओं में अनुवाद :
अर्थ : ರಂಗಮಂಚದಲ್ಲಿ ಪಾತ್ರಧಾರಿಗಳು ತಮ್ಮ ಹಾವ-ಭಾವ, ಮಾತು-ಸಂಗೀತಗಳ ಸಹಾಯದಿಂದ ಕಥೆಗಳನ್ನು ಹೇಳುವ ಕ್ರಿಯೆ
उदाहरण :
ನಾಟಕದ ಪಾತ್ರಧಾರಿಗಳು ತಮ್ಮ ಅಭಿನಯದಿಂದ ನಾಟಕಕ್ಕೆ ಸಜೀವ ಕಳೆಯನ್ನು ತಂದರು.
पर्यायवाची : ನಾಟಕ
अन्य भाषाओं में अनुवाद :
अर्थ : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು
उदाहरण :
ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.
पर्यायवाची : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ಲೀಲೆ, ವಿನೋದ, ವಿಲಾಸ
अन्य भाषाओं में अनुवाद :
A dramatic work intended for performance by actors on a stage.
He wrote several plays but only one was produced on Broadway.अर्थ : ಎಲ್ಲಿ ಗುಣದ ಅತ್ಯಂತ ಸಮಾನತೆಯ ಕಾರಣ ಉಪಮೇಯದ ಉಪಮಾನದ ಮುರಿಯಲಾಗದ ಆರೋಪವಿರುತ್ತದೆ
उदाहरण :
ಅರ್ಥಾಲಂಕಾರಗಳಲ್ಲಿ ಒಂದಾಗಿದೆ.
पर्यायवाची : ರೂಪಕ ಅಲಂಕಾರ, ರೂಪಕ-ಅಲಂಕಾರ, ರೂಪಕಾಲಂಕಾರ
अन्य भाषाओं में अनुवाद :
जहाँ गुण की अत्यंत समानता के कारण उपमेय में उपमान का अभेद आरोपण हो।
मैया मैं तो चंद्र खिलौना लैहों में चंद्रमा में खिलौना का आरोप होने से रुपकालंकार है।