अर्थ : ಹಕ್ಕಿ, ಕೆಲವು ಕೀಟ ಇತ್ಯಾದಿಗಳು ಹಾರಲು ಸಹಾಯ ಮಾಡುವ ಅಂಗ
उदाहरण :
ಬೇಟೆಯಾಡುವವನು ಕತ್ತಿಖಡ್ಗದಿಂದ ಹಕ್ಕಿಯ ರೆಕ್ಕೆಯನ್ನು ಕತ್ತರಿಸಿ ಹಾಕಿದ
अन्य भाषाओं में अनुवाद :
A movable organ for flying (one of a pair).
wingअर्थ : ಪಕ್ಷಿಗಳಲ್ಲಿ ಕಂಡು ಬರುವ ಬಣ್ಣ ಬಣ್ಣದ ಪುಕ್ಕ ಅಥವಾ ರೆಕ್ಕೆ
उदाहरण :
ಗುಬ್ಬಚಿ ಮರಿಯಲ್ಲಿ ಪುಕ್ಕ ಬೆಳೆಯುತ್ತಿದೆ.
पर्यायवाची : ಪುಕ್ಕ
अन्य भाषाओं में अनुवाद :
Tuft of small stiff feathers on the first digit of a bird's wing.
alula, bastard wing, spurious wingअर्थ : ಮೀನಿನ ರೆಕ್ಕೆ
उदाहरण :
ರೆಕ್ಕೆಯ ಸಹಾಯದಿಂದ ಮೀನು ನೀರಿನಲ್ಲಿ ಸುಲಭವಾಗಿ ಈಜಾಡುವುದು.
पर्यायवाची : ಮೀನಿನ ರೆಕ್ಕೆ, ಮೀನಿನ-ರೆಕ್ಕೆ
अन्य भाषाओं में अनुवाद :
Organ of locomotion and balance in fishes and some other aquatic animals.
finअर्थ : ಪಕ್ಷಿಗಳ ಹೊರ ಮೈಯಿ ಮಾಡುವವಳು ಹಗುರವಾಗಿ ಮತ್ತು ನೀರನ್ನು ವಿರೋಧಿಸುವಂತೆ ರಚನೆ ಮಾಡಿರುವಳು
उदाहरण :
ಕೃಷ್ಣನು ತನ್ನ ತಲೆಯ ಮೇಲೆ ನವಿಲಿನ ಗರಿ ಧರಿಸುತ್ತಿದ್ದನು
अन्य भाषाओं में अनुवाद :