अर्थ : ಹಾಸ್ಯ ಮಾಡುತ್ತಾ ತೊಂದರೆ ನೀಡುವ ಪ್ರಕ್ರಿಯೆ
उदाहरण :
ರಮೇಶ್ ತನ್ನ ನಾನದಿಯನ್ನು ರೇಗಿಸುತ್ತಿದ್ದ.
पर्यायवाची : ಕೀಟಲೆ ಮಾಡು, ಕೆಣಕು
अन्य भाषाओं में अनुवाद :
अर्थ : ಹಾಸ್ಯ, ಪ್ರಶ್ನೆ, ಮೊದಲಾದವುಗಳಿಂದ ಯಾರನ್ನಾದರೂ ಇಕ್ಕಟ್ಟಿಗೆ ಸಿಲಿಕಿಸುವುದು ಅಥವಾ ಏನನ್ನಾದರೂ ಮಾಡುವಂತೆ ಒಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುವುದು
उदाहरण :
ಕೃಷ್ಣ ಗೋಪಿಕೆಯರನ್ನು ಪೀಡಿಸುತ್ತಿದ್ದನು.
पर्यायवाची : ಕಿಚಾಯಿಸು, ಕೀಟಲೆ ಮಾಡು, ಗೋಳಾಡಿಸು, ಚಂಡಾಯಿಸು, ಪೀಡಿಸು
अन्य भाषाओं में अनुवाद :
अर्थ : ವಸ್ತುಗಳನ್ನು ಕೆಣಕುವ ಪ್ರಕ್ರಿಯೆ
उदाहरण :
ನಾಯಿಯನ್ನು ರೇಗಿಸಬೇಡ.
पर्यायवाची : ಕೀಟಲೆ ಮಾಡು, ಕೆಣಕು
अन्य भाषाओं में अनुवाद :
अर्थ : ಬೇಕಂತಾ ಯಾವುದೋ ಕೆಲಸ ಮಾಡುವುದು ಅಥವಾ ಯಾರೋ ಒಬ್ಬರು ಅಪ್ರಸನ್ನನಾಗುವ ಹಾಗೆ ಮಾತನ್ನು ಆಡುವ ಪ್ರಕ್ರಿಯೆ
उदाहरण :
ಮಂಜುಳ ತನ್ನ ತಮ್ಮನನ್ನು ತುಂಬಾ ರೇಗಿಸುತ್ತಾಳೆ.
पर्यायवाची : ಕೆರಳಿಸು, ಚುಡಾಯಿಸು, ರೋಷ ಹತ್ತಿಸು, ಸಿಟ್ಟಿಗೆಬ್ಬಿಸು
अन्य भाषाओं में अनुवाद :
जान-बूझकर कोई ऐसा काम करना या बात कहना जिससे कोई अप्रसन्न हो जाए।
मंजुला अपने छोटे भाई को बहुत चिढ़ाती है।अर्थ : ಅಣಕಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
उदाहरण :
ಅಣ್ಣ ನನ್ನನ್ನು ಅವರ ಸ್ನೇಹಿತರಿಂದ ಅಣಕಿಸುತ್ತಾನೆ.
पर्यायवाची : ಅಣಕಿಸು, ಸಿಟ್ಟಿಗೆಬ್ಬಿಸು
अन्य भाषाओं में अनुवाद :