अर्थ : ಮೈಮೇಲಿನ ರೋಮಗಳು ಎದ್ದು ನಿಲ್ಲುವಂತಹ ಪ್ರತಿಕ್ರಿಯೆಯನ್ನು ಕೊಡುವಂತಹ ಸಂತೋಷ, ಆಶ್ಚರ್ಯ ಮತ್ತು ದಿಗ್ಭ್ರಮೆ ಬೆರೆತ ಮನಸ್ಥಿತಿ
उदाहरण :
ಸಚಿನ್ ಆಟವನ್ನು ನೋಡಿ ನನಗೆ ರೋಮಾಂಚನವಾಯಿತು.
पर्यायवाची : ನವಿರೇಳುವಿಕೆ, ಪುಲಕಿತ, ಪುಳಕ, ರೋಮಾಂಚನ
अन्य भाषाओं में अनुवाद :
Something that causes you to experience a sudden intense feeling or sensation.
The thrills of space travel.