पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಲಂಗರು शब्द का अर्थ तथा उदाहरण पर्यायवाची एवम् विलोम शब्दों के साथ।

ಲಂಗರು   ನಾಮಪದ

अर्थ : ಲೋಹದ ಒಂದು ಪ್ರಕಾರದ ಕೊಕ್ಕೆ ಅದಕ್ಕೆ ಹಗ್ಗವನ್ನು ಸಿಕ್ಕಿಸಿ ನೀರಿನಲ್ಲಿ ಹಡಗನ್ನು ಎಳೆಯಲಾಗುತ್ತದೆ

उदाहरण : ಹಡಗುಗಳಲ್ಲಿ ಲಂಗರು ಅಥವಾ ದೊಡ್ಡ ಕೊಕ್ಕೆಯನ್ನು ಅಳವಡಿಸಿದ್ದಾರೆ.

पर्यायवाची : ದೊಡ್ಡ ಕೊಕ್ಕೆ


अन्य भाषाओं में अनुवाद :

लोहे का एक प्रकार का काँटा जिसमें रस्से को फँसाकर पानी में नाव खींची जाती है।

जहाजों में कई अँकोड़े लगे होते हैं।
अँकोड़ा, अंकोड़ा

अर्थ : ಭಕ್ತರುಗಳು, ಬಡವರು-ಶ್ರೀಮಂತರು ಎಲ್ಲರನ್ನು ಒಂದು ಪಂಕ್ತಿಯಲ್ಲಿ ಕೂರಿಸಿ ಭೋಜನವನ್ನು ನೀಡುವ ರೀತಿ

उदाहरण : ನಾವು ಲಂಗರುಗಳನ್ನು ತರುವುದಕ್ಕಾಗಿ ಗುರುದ್ವಾರಕ್ಕೆ ಹೋದೆವು.

पर्यायवाची : ನೌಕೆಯನ್ನುಕಟ್ಟಿನಿಲ್ಲಿಸುವ ಸಲಕರಣೆ, ಹಡಗು


अन्य भाषाओं में अनुवाद :

वह भोजन जो भक्तों, आगन्तुकों,अमीरों-गरीबों आदि को एक पंगत में बैठाकर वितरित किया जाता हो।

हम लोग लंगर लेने गुरुद्वारे जा रहे हैं।
लंगर

अर्थ : ಮರದ ಕಟ್ಟಿಗೆಯ ದೊಡ್ಡ ತುಂಡು ತುಂಟತನವನ್ನು ಮಾಡುವ ಹಸು ಅಥವಾ ಎತ್ತುಗಳ ಕತ್ತಿಗೆ ಕಟ್ಟಲಾಗುತ್ತದೆ

उदाहरण : ರೈತರು ತುಂಟ ಉಪದ್ರವಿ ಎತ್ತುಗಳ ಕತ್ತಿಗೆ ಲಂಗರು ಅಥವಾ ಕಬ್ಬಿಣದ ಭಾರವಾದ ಸರಪಳಿಯನ್ನು ಕಟ್ಟಿದರು.


अन्य भाषाओं में अनुवाद :

लकड़ी का वह कुंदा जो नटखट गाय या बैल आदि के गले में बाँधा जाता है।

किसान ने नटखट गाय के गले में लंगर लटका दिया।
ढेका, लंगर, साँद, साँदा

अर्थ : ಲೋಹದ ತುಂಬಾ ದೊಡ್ಡದಾದಂತಹ ಮುಳ್ಳು ಅದನ್ನು ನದಿ ಅಥವಾ ಸಮುದ್ರದಲ್ಲಿ ಬಿಡುವುದರಿಂದ ದೋಣಿ ಅಥವಾ ಹಡಗು ಒಂದೇ ಸ್ಥಾನದಲ್ಲಿ ನಿಂತುಬಿಡುತ್ತದೆ

उदाहरण : ನಾವಿಗನು ವಿಶ್ರಾಂತಿಯನ್ನು ಪಡೆಯುವುದಕ್ಕಾಗಿ ಗಂಗಾ ನದಿಯತೀರದಲ್ಲಿ ಲಂಗರುವನ್ನು ನೀರಿನಲ್ಲಿ ಜೋತಾಡುವುದಕ್ಕೆ ಬಿಟ್ಟ.


अन्य भाषाओं में अनुवाद :

लोहे का वह बहुत बड़ा काँटा जिसे नदी या समुद्र में गिरा देने पर नाव या जहाज़ एक ही स्थान पर ठहरा रहता है।

नाविक ने अपने लंगर को खींच लिया।
अरित्र, लंगर, लाँगल, लांगल, लाङ्गल

A mechanical device that prevents a vessel from moving.

anchor, ground tackle

चौपाल