अर्थ : ಚಿಕ್ಕ ಲಂಗೋಟಿ
उदाहरण :
ಚಿಕ್ಕ ಮಕ್ಕಳಿಗೆ ಲಂಗೋಟಿಯನ್ನು ಕಟ್ಟುತ್ತಾರೆ.
पर्यायवाची : ಲಂಗೋಟಿ
अन्य भाषाओं में अनुवाद :
अर्थ : ಸೊಂಟದ ಮೇಲೆ ಧರಿಸಬಹುದಾದ ಬಟ್ಟೆ ಕೇವಲ ಮುಂಭಾಗ ಮತ್ತು ಹಿಂಭಾಗ ಮುಚ್ಚಿಕೊಂಡಿರುವುದು
उदाहरण :
ವ್ಯಾಯಾಮಶಾಲೆಯಲ್ಲಿ ಜನರು ಲಂಗೋಟಿಯನ್ನು ಕಟ್ಟಿಕೊಂಡು ವ್ಯಾಯಾಮ ಮಾಡುತ್ತಿದ್ದರು.
पर्यायवाची : ಪುಟಕೋಸಿ
अन्य भाषाओं में अनुवाद :