पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಲಕ್ಷ್ಯವಿಡು शब्द का अर्थ तथा उदाहरण पर्यायवाची एवम् विलोम शब्दों के साथ।

ಲಕ್ಷ್ಯವಿಡು   ಕ್ರಿಯಾಪದ

अर्थ : ದೃಷ್ಟಿ-ಶಕ್ತಿ ಅಥವಾ ನೇತ್ರಗಳಿಂದ ಯಾವುದಾದರು ವಸ್ತುವಿನ ಜ್ಞಾನವನ್ನು ಹೊಂದುವ ಅಥವಾ ಕಣ್ಣುಗಳಿಂದ ಯಾವುದಾದರು ವ್ಯಕ್ತಿ ಅಥವಾ ಪದಾರ್ಥ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಮೊದಲಾದವುಗಳ ಜ್ಞಾನ ಪ್ರಾಪ್ತಿ ಮಾಡಿಕೊಳ್ಳುವುದು

उदाहरण : ಶ್ಯಾಮನು ಮಹಾತ್ಮಾ ಗಾಂಧೀಯವರ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಾನೆ.

पर्यायवाची : ದಿಟ್ಟಿಸಿ ನೋಡು, ದಿಟ್ಟಿಸು, ದೃಷ್ಟಿಯಿಡು, ನೋಡು, ಲಕ್ಷಗೊಟ್ಟು ನೋಡು, ಸ್ಥಿರ ದೃಷ್ಟಿಯಿಂದ ನೋಡು


अन्य भाषाओं में अनुवाद :

दृष्टि-शक्ति अथवा नेत्रों से किसी चीज का ज्ञान प्राप्त करना या आँखों से किसी व्यक्ति या पदार्थ आदि के रूप-रंग और आकार-प्रकार आदि का ज्ञान प्राप्त करना।

श्याम गौर से महात्मा गाँधी की तस्वीर को देख रहा था।
आखना, ईखन, ईखना, ईछना, चाहना, तकना, ताकना, दृष्टि डालना, देखना, धाधना, नजर डालना, नजर दौड़ाना, नज़र डालना, नज़र दौड़ाना, निरखना, निहारना, विलोकना

चौपाल