पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಲಜ್ಜಾರಹಿತ शब्द का अर्थ तथा उदाहरण पर्यायवाची एवम् विलोम शब्दों के साथ।

ಲಜ್ಜಾರಹಿತ   ನಾಮಪದ

अर्थ : ಲಜ್ಜೆ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ

उदाहरण : ನಾಚಿಕೆ ಇಲ್ಲದೆ ಜನರು ಪಶುವಿಗೆ ಸಮಾನ.

पर्यायवाची : ನಾಚಿಕೆ ಇಲ್ಲದ, ನಿರ್ಲಜ್ಜೆ, ಲಜ್ಜಾ ಶೂನ್ಯ


अन्य भाषाओं में अनुवाद :

निर्लज्ज होने की अवस्था, क्रिया या भाव।

निर्लज्जता की हद होती है।
अपतई, ढिठाई, ढीठता, ढीठा, ढीठापन, निर्लज्जता, निलजई, निलजता, बेशरमी, बेशर्मी, बेहयाई, लज्जाहीनता

Behavior marked by a bold defiance of the proprieties and lack of shame.

brazenness, shamelessness

ಲಜ್ಜಾರಹಿತ   ಗುಣವಾಚಕ

अर्थ : ನಾಚಿಕೆಯಿಲ್ಲದಿರುವ ವ್ಯಕ್ತಿಯ ಗುಣ ಅಥವಾ ವ್ಯಕ್ತಿತ್ವ

उदाहरण : ಅವನು ನಾಚಿಕೆಯಿಲ್ಲದ ವ್ಯಕ್ತಿ ಹಾಗಾಗಿ ಆತ ಎಂತಹ ಕೆಟ್ಟಕೆಲಸ ಮಾಡಲು ಹಿಂಜರಿಯುವುದಿಲ್ಲ.

पर्यायवाची : ನಾಚಿಕೆಯಿಲ್ಲದ, ನಾಚಿಕೆಯಿಲ್ಲದಂತ, ನಾಚಿಕೆಯಿಲ್ಲದಂತಹ, ನಿರ್ಲಜ್ಜೆಯ, ನಿರ್ಲಜ್ಜೆಯಂತ, ನಿರ್ಲಜ್ಜೆಯಂತಹ, ಲಜ್ಜಾರಹಿತವಾದ, ಲಜ್ಜಾರಹಿತವಾದಂತ, ಲಜ್ಜಾರಹಿತವಾದಂತಹ, ಲಜ್ಜಾಹೀನ, ಲಜ್ಜಾಹೀನವಾದ, ಲಜ್ಜಾಹೀನವಾದಂತಹ


अन्य भाषाओं में अनुवाद :

Feeling no shame.

A shameless imposter.
An unblushing apologist for fascism.
shameless, unblushing

चौपाल