सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ
उदाहरण : ಸೀಮ ಬಲು ಬೇಗ ಲಟ್ಟಿಸುತ್ತಾಳೆ.
पर्यायवाची : ಅರಿ, ಅರೆ, ಒತ್ತು
अन्य भाषाओं में अनुवाद :हिन्दी English
रोटी, पूरी आदि बनाने के लिए चकले पर लोई रखकर बेलन से पतला करना।
Flatten or spread with a roller.
अर्थ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಅರೆಯುವ ಕೆಲಸ ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ
उदाहरण : ನಾನು ನನ್ನ ಮಗಳ ಕೈಯಿಂದ ಪೂರಿಯನ್ನು ಲಟ್ಟಿಸಿದೆ.
पर्यायवाची : ಅರೆಸು
अन्य भाषाओं में अनुवाद :हिन्दी
रोटी, पूरी आदि बेलने का काम दूसरे से करवाना।
इंस्टॉल करें