अर्थ : ಯಾವುದೇ ವ್ಯಾಪಾರದಿಂದ ಬಂದ ಲಾಭವನ್ನು ಅದರ ಶೇರಿನ ಮೌಲ್ಯಕ್ಕೆ ಅನುಸಾರವಾಗಿ ಬರುವ ಲಾಭದ ಭಾಗ
उदाहरण :
ಮೆಟ್ರೂ ಕಂಪನಿಂದ ಬಂದ ಲಾಭದ ಹಣವನ್ನು ಶೇಕರ್ ಮತ್ತೊಂದು ಕಂಪನಿಯಲ್ಲಿ ತೊಡಗಿಸಿದ
पर्यायवाची : ನಫೆ, ಪ್ರಾಪ್ತಿ, ಲಾಭಂಶ
अन्य भाषाओं में अनुवाद :
किसी व्यापार से होने-वाले आर्थिक लाभ का वह अंश जो उस व्यापार में रुपए लगाने वाले सब हिस्सेदारों को उनके हिस्से के अनुसार मिलता है।
मैट्रो कंपनी से मिले लाभांश को शेखर ने दूसरी कंपनी में लगाया।A bonus. Something extra (especially a share of a surplus).
dividendअर्थ : ವ್ಯಾಪಾರ, ಕೆಲಸ ಇತ್ಯಾದಿಗಳಲ್ಲಿ ಆಗುವ ಲಾಭ
उदाहरण :
ಅವನು ಬಟ್ಟೆ ವ್ಯಾಪಾರದಲ್ಲಿ ತುಂಬಾ ಲಾಭ ಮಾಡಿಕೊಂಡ.
पर्यायवाची : ಲಾಭದಾಯಕ
अन्य भाषाओं में अनुवाद :
अर्थ : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ
उदाहरण :
ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.
पर्यायवाची : ಆದಾಯ, ಆಮದು, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ವರಮಾನ, ಸಂಪಾದನೆ
अन्य भाषाओं में अनुवाद :
The financial gain (earned or unearned) accruing over a given period of time.
incomeअर्थ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ
उदाहरण :
ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.
पर्यायवाची : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಶೇಷ, ಶೇಷಫಲ, ಸಮಾಪ್ತಿ
अन्य भाषाओं में अनुवाद :
The number that remains after subtraction. The number that when added to the subtrahend gives the minuend.
difference, remainderअर्थ : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು
उदाहरण :
ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.
पर्यायवाची : ಉಪಯೋಗ, ಉಪಯೋಗವಾಗು, ಪ್ರಯೋಜನ, ಪ್ರಯೋಜನವಾಗು, ಲಾಭವಾಗು
अन्य भाषाओं में अनुवाद :
किसी काम के लिए किसी से कुछ चाहना।
आपके यहाँ आने का कुछ न कुछ तो प्रयोजन होगा।