अर्थ : ಲಾಭದಿಂದ ಬಂದ ಹಣ್ಣವನ್ನು ನೇಮಿಸಿಕೊಂಡ ಕೆಲಸಗಾರರಿಗೆ ಹಂಚುವರು
उदाहरण :
ಈ ವರ್ಷ ಸುಮಾರು ಹತ್ತು ಸಾವಿರ ರೂಪಾಯಿಯ ವರೆಗೂ ಬೋನಸ್ಸು ಸಿಕ್ಕಿದೆ
पर्यायवाची : ಬೋನಸ್ಸು, ಹೆಚ್ಚುವರಿ ಹಣ
अन्य भाषाओं में अनुवाद :
अर्थ : ಯಾವುದೇ ಕೆಲಸಗಾರರಿಗೆ ಅವರ ಪರಿಶ್ರಮ ಅಥವಾ ಸಂಬಳವನ್ನು ಬಿಟ್ಟಂತೆ ನೀಡುವ ಹಣ
उदाहरण :
ದೀಪಾವಳಿ ಹಬ್ಬದ ಸಮಯದಲ್ಲಿ ಪ್ರತಿಯೊಬ್ಬ ಕಾರ್ಮಿಕನು ತಮ್ಮ ಮಾಲೀಕರು ಬೋನಸ್ ಕೋಡಬೇಕೆಂದು ಅಪೇಕ್ಷಿಸುವನು
पर्यायवाची : ಉತ್ತೇಜಕ ಸಮಲತ್ತು, ಪ್ರೋತ್ಸಾಹ ಧನ, ಬೋನಸ್, ಹೆಚ್ಚುವರಿ ಹಣ
अन्य भाषाओं में अनुवाद :