सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮಸಿ ದೌತಿಗಳನ್ನು ಇಡುವ ಪೆಟ್ಟಿಗೆ
उदाहरण : ಅವನು ಲೆಕ್ಕಣಿಕೆಯಲ್ಲಿ ಮಸಿ ಅದ್ದಿಕೊಂಡು ಪತ್ರ ಬರೆದನು.
अन्य भाषाओं में अनुवाद :हिन्दी
कलम रखने का पात्र।
अर्थ : ಮಸಿಯಿಂದ ಕಾಗದ ಮುಂತಾದವುಗಳ ಮೇಲೆ ಬರೆಯುವ ಉಪಕರಣ
उदाहरण : ಈ ಲೇಖನಿವನ್ನು ಯಾರೋ ಒಬ್ಬರು ನನಗೆ ಉಡುಗರೆಯ ರೂಪದಲ್ಲಿ ನೀಡಿದ್ದಾರೆ
पर्यायवाची : ಕುಂಚ, ಪೆನ್ನು, ಲೇಖನ, ಲೇಖನಿ
अन्य भाषाओं में अनुवाद :हिन्दी English
स्याही के संयोग से कागज़ आदि पर लिखने का उपकरण।
A writing implement with a point from which ink flows.
अर्थ : ಮರದಿಂದ ಮಾಡಿರುವಂತಹ ಆ ಲೇಖನ ಉಪಕರಣವನ್ನು ಶಾಯಿಯಲ್ಲಿ ಅದ್ದಿ ಬರೆಯಲಾಗುತ್ತದೆ
उदाहरण : ವಿದ್ಯಾರ್ಥಿಗಳು ಲೆಕ್ಕಣಿಕೆಯಿಂದ ಬರೆಯುತ್ತಿದ್ದಾರೆ.
लकड़ी आदि का बना वह लेखन उपकरण जिसे स्याही में डुबा-डुबाकर लिखा जाता है।
इंस्टॉल करें