पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಲೆಫ್ಟಿನೆಂಟು शब्द का अर्थ तथा उदाहरण पर्यायवाची एवम् विलोम शब्दों के साथ।

ಲೆಫ್ಟಿನೆಂಟು   ನಾಮಪದ

अर्थ : ಒಬ್ಬ ಅಧಿಕಾರಿಯು ಬೇರೆ ಅಧಿಕಾರಿಗೆ ಸಹಾಯ ಮಾಡುವುದು ಮತ್ತು ವಿಶಿಷ್ಟ ಸಂದರ್ಭದಲ್ಲಿ ಅದರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಮತ್ತು ಅವರ ಅನುಪಸ್ಥಿತಿಯಲ್ಲಿ ಅವರ ಎಲ್ಲಾ ಅಧಿಕಾರವನ್ನು ಗ್ರಹಣೆ ಮಾಡುವುದು

उदाहरण : ಗವರ್ನರ್ ನ ಅನುಪುಸ್ಥಿತಿಯಲ್ಲಿ ಲೆಫ್ಟಿನೆಂಟ್ ಅವರೇ ಕಾರ್ಯಭಾರವನ್ನು ನೋಡಿಕೊಳ್ಲುತ್ತಾರೆ.


अन्य भाषाओं में अनुवाद :

वह अधिकारी जो किसी दूसरे अधिकारी का सहायक हो तथा विशिष्ट अवसरों पर उसका प्रतिनिधित्व करता हो और उसकी अनुपस्थिति में उसके सब अधिकार ग्रहण करता हो।

गवर्नर की अनुपस्थिति में लेफ्टिनेंट ही कार्यभार सम्भाल रहे हैं।
लेफ़्टिनेंट, लेफ़्टिनेन्ट, लेफ्टिनेंट, लेफ्टिनेन्ट, लेफ्टिनैंट, लेफ्टिनैन्ट

अर्थ : ಲೆಫ್ಟಿನೆಂಟ್ ಪದವಿಯಲ್ಲಿ ಕೆಲಸ ಮಾಡುವ ಸೈನ್ಯದ ಅಧಿಕಾರಿ

उदाहरण : ಅವಳ ಅಣ್ಣ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿದ್ದಾರೆ.


अन्य भाषाओं में अनुवाद :

लेफ्टिनेंट के पद पर काम करने वाला सैन्य अधिकारी।

उसका भाई भारतीय फ़ौज में लेफ्टिनेंट है।
लेफ़्टिनेंट, लेफ़्टिनेन्ट, लेफ्टिनेंट, लेफ्टिनेन्ट, लेफ्टिनैंट, लेफ्टिनैन्ट

चौपाल