पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಲೇಹ್ಯ शब्द का अर्थ तथा उदाहरण पर्यायवाची एवम् विलोम शब्दों के साथ।

ಲೇಹ್ಯ   ನಾಮಪದ

अर्थ : ಸಿಹಿ ಮತ್ತು ಗಟ್ಟಿಯಾದ ಔಷಧಿಯನ್ನು ನೆಕ್ಕಿ ತಿನ್ನುವರು

उदाहरण : ಇದು ಡಾಂಬರ್ ಕಂಪನಿಯ ಲೇಹ್ಯ.

पर्यायवाची : ಲೇಹ


अन्य भाषाओं में अनुवाद :

वह मीठी और गाढ़ी औषध जो चाटी जाती है।

यह डाबर कम्पनी का अवलेह है।
अवलेह, माजून

अर्थ : ಕೆಲವು ಮಸಾಲೆ ಪದಾರ್ಥಗಳನ್ನು ಪುಡಿಮಾಡಿ ತುಪ್ಪದಲ್ಲಿ ಬೇಯಿಸಿ ಮಾಡಿದ ಚೂರ್ಣವನ್ನು ಬಾಣಂತಿಯರಿಗೆ ಕುಡಿಸುತ್ತಾರೆ

उदाहरण : ಬಾಣಂತಿಯರಿಗೆ ನೀಡುವ ಔಷಧಿಯಿಂದ ಅವರಿಗೆ ತುಂಬಾ ಲಾಭದಾಯಕ ವಾಗುತ್ತದೆ.

पर्यायवाची : ಬಾಣಂತಿಯರಿಗೆ ನೀಡುವ ಔಷಧಿ


अन्य भाषाओं में अनुवाद :

कुछ मसालों को पीसकर घी में पकाया हुआ चूर्ण जो प्रसूता स्त्रियों को पिलाते हैं।

अछवानी प्रसूता महिलाओं के लिए बहुत लाभकारी होती है।
अछवानी

अर्थ : ಯಾವುದಾದರು ವಸ್ತುವಿನ ಜಿಗುಟಾದ ಪದಾರ್ಥ

उदाहरण : ಅವನು ಬಾಗಿಲಿಗೆ ಮಣ್ಣಿನ ಲೇಹ್ಯವನ್ನು ಹಚ್ಚುತ್ತಿದ್ದಾನೆ.

पर्यायवाची : ಪೇಸ್ಟು, ಲಾಪ್ಸಿ


अन्य भाषाओं में अनुवाद :

किसी वस्तु का गाढ़ा लसीला रूप।

वह दीवारों पर मिट्टी की लेई लगा रहा है।
अवलेह, पेस्ट, लेई

Any mixture of a soft and malleable consistency.

paste

चौपाल