पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಲೋಭ शब्द का अर्थ तथा उदाहरण पर्यायवाची एवम् विलोम शब्दों के साथ।

ಲೋಭ   ನಾಮಪದ

अर्थ : ಅತಿಯಾಸೆ ಹೊಂದಿರುವವನು

उदाहरण : ಮೋಹನನೊಬ್ಬ ಅತಿಯಾಸೆಯ ಮನುಷ್ಯವರದಕ್ಷಿಣೆಯ ಅತ್ಯಾಸೆಯಿಂದಾಗಿ ಮದುಮಗಳನ್ನು ಕೊಲೆಮಾಡಿದರು.

पर्यायवाची : ಅತಿಯಾದ ಆಸೆ, ಅತಿಯಾಸೆ, ಅತ್ಯಾಶೆ, ಅತ್ಯಾಸೆ, ಆಶೆ, ಆಸೆ, ಆಸೆಪುರುಕ, ಆಸೆಬುರುಕ, ತೃಷ್ಣೆ, ದುರಾಸೆ, ಲೋಭಿ


अन्य भाषाओं में अनुवाद :

वह जिसे लालच हो।

मनोहर बहुत बड़ा लालची है।
दहेज के लालचियों ने एक दुलहन की हत्या कर दी।
लालची, लोभी, लोलुप

A person regarded as greedy and pig-like.

hog, pig

अर्थ : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು

उदाहरण : ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.

पर्यायवाची : ಅತ್ಯಾಸೆ, ಅಭಿಲಾಷೆ, ಆಶೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲಾಲಸೆ


अन्य भाषाओं में अनुवाद :

कुछ पाने की बहुत अधिक इच्छा या चाह जो प्रायः अनुचित मानी जाती है।

लालच बुरी बला है।
आमिष, इकस, ईहा, गाध, तमा, प्रलोभ, प्रलोभन, ललक, लालच, लालसा, लिप्सा, लोभ

Excessive desire to acquire or possess more (especially more material wealth) than one needs or deserves.

greed

अर्थ : ನೀರನನ್ನು ಕುಡಿಯ ಇಚ್ಛೆ ಅಥವಾ ಬಯಕೆ

उदाहरण : ನಮ್ಮ ನೀರಡಿಗೆಯನ್ನು ನಿವಾರಿಸಿಕೊಳ್ಳುವುದಕ್ಕಾಗಿ ನೀರನ್ನು ಕೊಂಡೊಯ್ಯಬೇಕಾಯಿತು.

पर्यायवाची : ಆಶೆ, ತೃಷ್ಣೆ, ದಾವ, ನೀರಡಿಗೆ, ಬಾಯಾರಿಕೆ


अन्य भाषाओं में अनुवाद :

जल पीने की इच्छा।

अपनी प्यास बुझाने के लिए वह जल ढूढ़ने लगा।
अनुबंध, अनुबन्ध, तशनगी, तश्नगी, तृषा, तृष्णा, त्रिषा, पिपासा, प्यास

A physiological need to drink.

thirst, thirstiness

चौपाल