पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಂಚಕ शब्द का अर्थ तथा उदाहरण पर्यायवाची एवम् विलोम शब्दों के साथ।

ವಂಚಕ   ನಾಮಪದ

अर्थ : ಧರ್ಮದ ಮೇಲೆ ಡೋಂಗಿ ಹೇಳುತ್ತಾ ಸ್ವಾರ್ಥವನ್ನು ಸಾಧಿಸಿಕೊಳ್ಳುವ ವ್ಯಕ್ತಿ

उदाहरण : ಮೋಸಗಾರ ಜಾಲಕ್ಕೆ ಬಿದ್ದ ಮೋಹಿನಿ ತುಂಬಾ ಪಶ್ಚಾತಾಪ ಪಟ್ಟಳು

पर्यायवाची : ಆಶಾಡಬೂತಿ, ಕಪಟಿ, ಕಪಟಿ ಸಾಧು, ಕಪಟಿಸಾದು ಕಪಟಿ-ಸಾಧು, ಮೋಸಗಾರ ದಗಾಕೋರ, ವೇಶದಾರಿ


अन्य भाषाओं में अनुवाद :

धर्म का आडम्बर खड़ा करके स्वार्थ साधनेवाला मनुष्य।

पाखंडी के चक्कर में फँसकर मोहिनी बहुत पछताई।
आडंबरी, आडम्बरी, ढकोसलेबाज़, ढोंगी, धर्मध्वज, ध्वजिक, पाखंडी, पाखण्डी, पाषंड, पाषंडी, पाषण्ड, पाषण्डी, बगला भगत, बगला-भगत, बगुला भगत, बगुला-भगत

A person who makes deceitful pretenses.

fake, faker, fraud, imposter, impostor, pretender, pseud, pseudo, role player, sham, shammer

अर्थ : ಮೋಸ ಮಾಡುವ ವ್ಯಕ್ತಿ

उदाहरण : ಈ ಅಧುನಿಕ ಯುಗದಲ್ಲೂ ಮೋಸಗಾರರ ಸಂಖ್ಯೆ ಏನು ಕಡೆಮೆ ಇಲ್ಲ.

पर्यायवाची : ಕಪಟಿ, ಠಕ್ಕರು, ದಗಲ್ಬಾಜಿ, ದಗಾಕೋರ, ನಯವಂಚಕ, ಮೋಸಗಾರ, ವಂಚನೆಗಾರ, ಸಂಚುಗಾರ


अन्य भाषाओं में अनुवाद :

Someone who leads you to believe something that is not true.

beguiler, cheat, cheater, deceiver, slicker, trickster

ವಂಚಕ   ಗುಣವಾಚಕ

अर्थ : ದೃಷ್ಟಿಯಿಂದ ತಪ್ಪಿಸಿಕೊಂಡು ಯಾವುದೋ ಒಂದು ವಸ್ತುವನ್ನು ಕದ್ದುಕೊಂಡು ಹೋಗುವುದು

उदाहरण : ಜಾತ್ರೆಯಲ್ಲಿ ಜನರು ಒಬ್ಬ ಕಳ್ಳನನ್ನು ಹಿಡಿದು ಹಾಕಿದರು.

पर्यायवाची : ಕಳ್ಳ, ತುಡುಗ


अन्य भाषाओं में अनुवाद :

आँख बचाकर चीज उठाकर ले भागने वाला।

मेले में लोगों ने एक उठाईगीरे व्यक्ति को पकड़ा।
उचक्का, उठाईगीरा, उड़चक, चाई, चाईं

चौपाल