अर्थ : ಯಾವುದೇ ವಸ್ತು ಅಥವಾ ಸಂಗತಿಯು ದೊರೆಯದೇ ಇರುವುದು
उदाहरण :
ತಾಯಿ ಮಮತೆಯಿಂದ ವಂಚಿತವಾದ ಮಗು ತಾಯಿಗಾಗಿ ಹಂಬಲಿಸುತ್ತಿತ್ತು.
पर्यायवाची : ದೊರೆಯದ, ದೊರೆಯದಂತ, ದೊರೆಯದಂತಹ, ವಂಚಿತ, ವಂಚಿತವಾದ, ವಂಚಿತವಾದಂತ, ಸಿಗದ, ಸಿಗದಂತ, ಸಿಗದಂತಹ
अन्य भाषाओं में अनुवाद :
Marked by deprivation especially of the necessities of life or healthful environmental influences.
A childhood that was unhappy and deprived, the family living off charity.