अर्थ : ಆ ಕಡೆ-ಈ ಕಡೆ ಬರೆದಿರುವ ಅಥವಾ ನೇರವಾಗಿಲ್ಲದ ರೇಖೆ
उदाहरण :
ಅವನು ಸ್ಲೇಟ್ ಮೇಲೆ ವಕ್ರ ರೇಖೆಯನ್ನು ಬರೆದನು.
पर्यायवाची : ಡೊಂಕು ರೇಖೆ
अन्य भाषाओं में अनुवाद :
बीच में इधर-उधर झुकी या घूमी हुई रेखा।
उसने स्लेट पर टेढ़ी-मेढ़ी रेखाएँ खींची हैं।