अर्थ : ಸಹಜ ಆಕಾರ ಕೆಡಿಸಿಕೊಂಡ ಯಾವುದೇ ಅಂಗ ಅಥವಾ ಆವಯವದ ಸ್ಥಿತಿ
उदाहरण :
ಅಂಬೇಡ್ಕರ್ ಮೂರ್ತಿಯನ್ನು ಕಿಡಗೇಡಿಗಳು ವಿಕಾರಗೊಳಿಸಿದ್ದಾರೆ.
पर्यायवाची : ವಿಕಾರ, ವಿಕೃತಿ, ವಿರೂಪ
अन्य भाषाओं में अनुवाद :
An appearance that has been spoiled or is misshapen.
There were distinguishing disfigurements on the suspect's back.