अर्थ : ಮನುಷ್ಯರ ಬಾಯಿಯ ಮೂಲಕ ವ್ಯಕ್ತವಾಗುವ ಉತ್ತಮವಾದ ಶಬ್ದ ಅಥವಾ ಮಾತು
उदाहरण :
ಕೊಟ್ಟ ವಚನಕ್ಕೆ ತಪ್ಪದವರು ಬಹಳ ವಿರಳ.
पर्यायवाची : ಮಾತು, ವಾಣಿ, ಹೇಳಿಕೆ
अन्य भाषाओं में अनुवाद :
(language) communication by word of mouth.
His speech was garbled.अर्थ : ಭದ್ದತೆಯೊಂದಿಗೆ ಸ್ವಯಂ ಪ್ರೇರಿತವಾಗಿ ಒಪ್ಪಂದ ಸ್ವರೂಪದಲ್ಲಿ ಹೇಳುವ ಮಾತುಗಳು
उदाहरण :
ಅವನು ರಹಸ್ಯವಾದ ವಿಷಯವನ್ನು ಪ್ರತಿಜ್ಞೆಮಾಡಿದ್ದರಿಂದ ಮುಚ್ಚಿಟ್ಟನು.
पर्यायवाची : ಆಣೆ, ನುಡಿ, ಪ್ರತಿಜ್ಞೆ, ಪ್ರಮಾಣ ಮಾಡುವುದು, ಮಾತು, ಶಪತಮಾಡು, ಶಪಥ
अन्य भाषाओं में अनुवाद :
A solemn promise, usually invoking a divine witness, regarding your future acts or behavior.
They took an oath of allegiance.अर्थ : ಯಾವುದಾದರೂ ವಿಷಯದಲ್ಲಿ ಇದನ್ನು ಮಾಡುತ್ತೇನೆ ಅಥವಾ ಇಲ್ಲ ಎಂದು ಭರವಸೆ ಕೊಡುವ ಕ್ರಿಯೆ
उदाहरण :
ಆಧುನಿಕ ಯುಗದಲ್ಲಿ ಬಹಳ ಕಡಿಮೆ ಜನರು ತಾವು ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳುತ್ತಾರೆ.
अन्य भाषाओं में अनुवाद :
A verbal commitment by one person to another agreeing to do (or not to do) something in the future.
promiseअर्थ : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ
उदाहरण :
ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.
पर्यायवाची : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ಸಂಧಾನ, ಸಂಧಿ, ಸ್ನೇಹ
अन्य भाषाओं में अनुवाद :
राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।
दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।अर्थ : ಮಾತನಾಡು ಅಥವಾ ಹೇಳುವಂತಹ ಶಕ್ತಿ
उदाहरण :
ಹಿಂದಿನಿ ಕಾಲದಲ್ಲಿ ಸತ್ಯವಂತ ಜನರುಗಳಿಗೆ ದೇವರ ವಾಣಿ ಕೇಳಿ ಬರುತ್ತಿತ್ತು ಎಂದು ಹೇಳುತ್ತಿದ್ದರು.
अन्य भाषाओं में अनुवाद :