पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಜ್ರ शब्द का अर्थ तथा उदाहरण पर्यायवाची एवम् विलोम शब्दों के साथ।

ವಜ್ರ   ನಾಮಪದ

अर्थ : ಒಂದು ಅತ್ಯಮೂಲ್ಯವಾದ ರತ್ನ ಕಾಂತಿಯುತವಾಗಿದ್ದು ಮತ್ತು ತುಂಬಾ ಕಠೋರವಾಗಿರುವುದು

उदाहरण : ರತ್ನ ಖಚಿತ ಆಭರಣ ತುಂಬಾ ಬೇಲೆಬಾಳುವುದು

पर्यायवाची : ರತ್ನ


अन्य भाषाओं में अनुवाद :

एक बहुमूल्य रत्न जो चमकीला और बहुत कठोर होता है।

हीरे जड़ित आभूषण बहुत महँगे होते हैं।
अभेद्य, अलमास, अविक, अशिर, आबगीन, कुलिश, वज्र, वज्रसार, वरारक, वराहक, हीर, हीरक, हीरा

A transparent piece of diamond that has been cut and polished and is valued as a precious gem.

diamond

अर्थ : ಇಂದ್ರನ ಪ್ರಧಾನ ಅಸ್ತ್ರ ಅಥವಾ ಆಯುಧ

उदाहरण : ಇಂದ್ರನು ಬಾಲ ಹನುಮಂತನ ಮೇಲೆ ವಜ್ರಾಯುಧವನ್ನು ಪ್ರಯೋಗಿಸಿದನು.

पर्यायवाची : ವಜ್ರಾಯುಧ


अन्य भाषाओं में अनुवाद :

Indra's thunderbolt.

vajra

अर्थ : ನವ ರತ್ನದಲ್ಲಿನ ಒಂದು ರತ್ನ

उदाहरण : ರಾಜ ದಶರಥನ ಖಜಾನೆಯಲ್ಲಿ ಮಾಣಿಕ್ಯ ಮುಂತಾದ ರತ್ನಗಳಿಂದ ತುಂಬಿತ್ತು

पर्यायवाची : ಅನರ್ಘ್ಯರತ್ನ, ಅರುಣೋಫಲ, ಮಾಣಿಕ್ಯ, ರತ್ನ, ವೈಡೂರ್ಯ, ಶೋಣಿತಫಲ, ಸ್ಫಟಿಕ


अन्य भाषाओं में अनुवाद :

A transparent deep red variety of corundum. Used as a gemstone and in lasers.

ruby

अर्थ : ವಜ್ರ, ಪಚ್ಚೆ, ಮುತ್ತು ಮುಂತಾದವುಗಳಿಂದ ಕೂಡದ ರತ್ನದ ಸಮೋಹ

उदाहरण : ರಾಜಮುಕುಟದಲ್ಲಿ ರತ್ನ, ವಜ್ರ, ಮಾಣಿಕ್ಯೆ ಮುಂತಾದವುಗಳು ಇದ್ದವು

पर्यायवाची : ಮಣಿ, ಮಾಣಿಕ್ಯ, ರತ್ನ


अन्य भाषाओं में अनुवाद :

हीरा, पन्ना, मोती आदि रत्न समूह।

राजमुकुट में जवाहिरात जड़े हैं।
जवाहरात, जवाहिरात

A precious or semiprecious stone incorporated into a piece of jewelry.

gem, jewel, precious stone

अर्थ : ಅಮೂಲ್ಯವಾದ ಹೊಳೆಯುವ ಖನಿಜ ಪದಾರ್ಥ ಅದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ

उदाहरण : ವಜ್ರ, ಮಾಣಿಕ್ಯ ಮುಂತಾದವುಗಳು ಬೆಲೆಯುಳ್ಳ ಮಣಿಗಳು.

पर्यायवाची : ಮಣಿ, ಮಾಣಿಕ್ಯ, ರತ್ನ


अन्य भाषाओं में अनुवाद :

बहुमूल्य चमकीले खनिज पदार्थ जो आभूषणों आदि में जड़े जाते हैं।

हीरा, पन्ना, मोती आदि रत्न हैं।
अब्धिसार, अर्णव, जवाहर, जवाहिर, जौहर, नग, नगीना, रतन, रत्न, रेजा

A precious or semiprecious stone incorporated into a piece of jewelry.

gem, jewel, precious stone

चौपाल