अर्थ : ಗುಂಯಿ ಗುಟ್ಟುವ ಶಬ್ದ
उदाहरण :
ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?
पर्यायवाची : ಗುಂಯಿ ಗುಟ್ಟು, ಬಡಬಡಿಸು
अन्य भाषाओं में अनुवाद :
अर्थ : ಗುಂಯಿ ಗುಟ್ಟುವ ಶಬ್ದವನ್ನು ಮಾಡು
उदाहरण :
ಈ ಕೀಟವು ಗುಂಯಿ ಗುಟ್ಟುತ್ತಿದೆ.
पर्यायवाची : ಗುಂಯಿ ಗುಟ್ಟು, ಬಡಬಡಿಸು
अन्य भाषाओं में अनुवाद :
अर्थ : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು
उदाहरण :
ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.
पर्यायवाची : ಬಡಬಡಿಸು, ಬಿರುನುಡಿಗಳನ್ನಾಡು
अन्य भाषाओं में अनुवाद :
अर्थ : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ
उदाहरण :
ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.
पर्यायवाची : ಗುಂಯಿ ಗುಟ್ಟು, ಬಡಬಡಿಸು
अन्य भाषाओं में अनुवाद :
अर्थ : ಉಪಯೋಗವಿಲ್ಲದೆ, ಅಸಂಬದ್ಧವಾಗಿ, ವಿವೇಕವಿಲ್ಲದೆ ಮಾತಾಡುವುದು
उदाहरण :
ಅವನು ದಿನವಿಡೀ ಹರಟೆಹೊಡೆಯುತ್ತಿರುತ್ತಾನೆ.
पर्यायवाची : ಹರಟೆಹೊಡೆ
अन्य भाषाओं में अनुवाद :
व्यर्थ बहुत बोलना या बातें करना।
वह दिन भर बकवास करता रहता है।