सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಒಂದು ಸ್ಥಳದಿಂದ ತುಂಬಾ ದೂರದವರೆಗೂ ಮರ-ಗಿಡ, ಪೊದೆ ಮುಂತಾದವುಗಳು ತನ್ನಷ್ಟಕ್ಕೆ ತಾನೆ ಬೆಳೆಯುವುದು
उदाहरण : ಪ್ರಾಚೀನ ಕಾಲದಲ್ಲಿ ಋಷಿಗಳು-ಮುನಿಗಳು ಕಾಡಿನಲ್ಲಿ ವಾಸಮಾಡುತ್ತಿದ್ದರು.
पर्यायवाची : ಅಡವಿ, ಅರಣ್ಯ, ಕಾಡು, ಕಾನನ, ಬನ
अन्य भाषाओं में अनुवाद :हिन्दी English
वह स्थान जहाँ बहुत दूर तक पेड़-पौधे, झाड़ियाँ आदि अपने आप उगी हों।
Land that is covered with trees and shrubs.
अर्थ : ದೊಡ್ಡ ಮತ್ತು ದಡ್ಡವಾದ ಕಾಡುಗಳ ಕ್ಷೇತ್ರದಲ್ಲಿರುವ ಮರ-ಗಿಡ ಅಥವಾ ಬೇರೆ ವನಸ್ಪತಿಗಳು
उदाहरण : ಪ್ರಕೃತಿಯನ್ನು ಲಕ್ಷಿಸದೆ ಮನುಷ್ಯನು ಕಾಡುಗಳನ್ನು ನಾಶಮಾಡುತ್ತಿದ್ದಾನೆ.
पर्यायवाची : ಅಟವಿ, ಅಡವಿ, ಅರಣ್ಯ, ಕಗ್ಗಾಡು, ಕಾಡು, ಕಾನನ, ಗೊಂಡಾರಣ್ಯ, ದಂಡಾರಣ್ಯ, ನಟ್ಟಡವಿ, ಬನ
बड़े और घने जंगली क्षेत्र में स्थित पेड़-पौधे या अन्य वनस्पतियाँ।
The trees and other plants in a large densely wooded area.
अर्थ : ಕಾಡು-ಮೇಡಿನ ಪ್ರದೇಶ
उदाहरण : ಕೆಲವು ಆದಿವಾಸಿಗಳು ಕಾಡಿನಲ್ಲಿ ವಾಸಿಸುತ್ತಾರೆ.
पर्यायवाची : ಅಡವಿ, ಅಡವಿಯ, ಅಡವಿಯಂತ, ಅಡವಿಯಂತಹ, ಅರಣ್ಯ, ಅರಣ್ಯದ, ಅರಣ್ಯದಂತ, ಅರಣ್ಯದಂತಹ, ಕಾಡಿನ, ಕಾಡಿನಂತ, ಕಾಡಿನಂತಹ, ಕಾನನ, ಕಾನನದ, ಕಾನನದಂತ, ಕಾನನದಂತಹ, ಕಾನು, ವನದ, ವನದಂತ, ವನದಂತಹ
जिसमें जंगल हों।
Covered with forest.
इंस्टॉल करें