अर्थ : ಯಾವುದಾದರು ದೇವರು ಅಥವಾ ದೊಡ್ಡವರು ನಿರ್ಮಲ ಮನಸ್ಸಿನಿಂದ ಅವರು ಬೇಡಿದ ವಸ್ತು ಅಥವಾ ಸಿದ್ಧಿ ಮೊದಲಾದವುಗಳನ್ನು ನೀಡುವ ಕ್ರಿಯೆ ಅಥವಾ ಭಾವ
उदाहरण :
ದೇವರು ಅವನಿಗೆ ಪುತ್ರ ಸಂತಾನ ಪ್ರಾಪ್ತಿಯಾಗುವ ವರವನ್ನು ನೀಡಿದರು.
पर्यायवाची : ವರ, ವರ ಕೊಡುವಿಕೆ, ವರ ದಾನ, ವರ ಪ್ರಸಾದ, ವರ-ಕೊಡುವಿಕೆ, ವರ-ದಾನ, ವರ-ಪ್ರಸಾದ, ವರಕೊಡುವಿಕೆ, ವರಪ್ರಸಾದ
अन्य भाषाओं में अनुवाद :