अर्थ : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ
उदाहरण :
ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.
पर्यायवाची : ಪರಿವರ್ತನೆ, ಬದಲಿ, ವರ್ಗ
अन्य भाषाओं में अनुवाद :
अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।
इस कार्यालय के दो कर्मचारियों का तबादला हो गया है।The act of transfering something from one form to another.
The transfer of the music from record to tape suppressed much of the background noise.अर्थ : ಆಸ್ತಿ, ಹಣ ಮೊದಲಾದವುಗಳನ್ನು ಮತ್ತೊಬ್ಬನಿಗೆ ಬದಲಾಯಿಸುವ ಕ್ರಿಯೆ
उदाहरण :
ತಂದೆಯ ಸಂಪತ್ತಿನ ವರ್ಗಾವಣೆ ಈಗ ಅವಶ್ಯಕವಾಗಿದೆ.
पर्यायवाची : ಹಸ್ತಾಂತರಣ
अन्य भाषाओं में अनुवाद :
The act of transfering something from one form to another.
The transfer of the music from record to tape suppressed much of the background noise.अर्थ : ಆಸ್ತಿ, ಹಕ್ಕು ಮೊದಲಾದವುಗಳ ವರ್ಗಾವಣೆ ಮಾಡುವ ಕ್ರಿಯೆ
उदाहरण :
ನಾನು ಬ್ಯಾಂಕಿಗೆ ವರ್ಗಾವಣೆಗಾಗಿ ಅರ್ಜಿಯನ್ನು ನೀಡಿದ್ದೇನೆ.
पर्यायवाची : ವರ್ಗ, ವರ್ಗಾವರ್ಗಿ, ಹಸ್ತಾಂತರಣ
अन्य भाषाओं में अनुवाद :
The act of transfering something from one form to another.
The transfer of the music from record to tape suppressed much of the background noise.