अर्थ : ತುಂಬಾ ಪ್ರಭಾವ ಅಥವಾ ಶಕ್ತಿ ಉಳ್ಳ
उदाहरण :
ಅಪರಾಧಿಯ ತಂದೆಯು ತುಂಬಾ ವರ್ಚಸ್ಸುಳ್ಳ ವ್ಯಕ್ತಿಯಾಗಿದ್ದು ಪೊಲೀಸರು ಹಾಗೂ ನ್ಯಾಯಾಧೀಶರಿಂದ ತನ್ನ ಮಗನನ್ನು ಬಿಡಿಸುವುದಕ್ಕೆ ತುಂಬಾ ಪ್ರಯತ್ನವನ್ನು ಮಾಡಿದನು.
पर्यायवाची : ಪ್ರಭಾವಶಾಲಿಯಾದ, ಪ್ರಭಾವಶಾಲಿಯಾದಂತ, ಪ್ರಭಾವಶಾಲಿಯಾದಂತಹ, ವರ್ಚಸ್ಸುಳ್ಳ, ವರ್ಚಸ್ಸುಳ್ಳಂತಹ
अन्य भाषाओं में अनुवाद :
Having or exercising influence or power.
An influential newspaper.