अर्थ : ವ್ಯವಹಾರ ಅಥವಾ ವರ್ತಿಸುವ ಪ್ರಕ್ರಿಯೆ
उदाहरण :
ನಾವು ಎಲ್ಲರ ಜೊತೆಯಲ್ಲಿಯೂ ಒಂದೇ ರೀತಿಯಲ್ಲಿ ವರ್ತಿಸಬೇಕು.
पर्यायवाची : ನಡೆದುಕೊಳ್ಳು, ವ್ಯವಹರಿಸು
अन्य भाषाओं में अनुवाद :
अर्थ : ವ್ಯವಹಾರ ಮಾಡುವ ಪ್ರಕ್ರಿಯೆ
उदाहरण :
ಅವನು ನನ್ನ ಜತೆ ಒಳ್ಳೆಯ ರೀತಿಯಲ್ಲಿ ವರ್ತಿಸಲಿಲ್ಲ.
पर्यायवाची : ನಡೆದುಕೊ, ವ್ಯವಹಾರ ಮಾಡು
अन्य भाषाओं में अनुवाद :
व्यवहार करना।
वह मेरे साथ अच्छा व्यवहार नहीं कर रहा है।