पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವರ್ಧನೀಯ शब्द का अर्थ तथा उदाहरण पर्यायवाची एवम् विलोम शब्दों के साथ।

ವರ್ಧನೀಯ   ಗುಣವಾಚಕ

अर्थ : ಪಾಲನೆ ಪೋಷಣೆಗೆ ಯೋಗ್ಯವಾದಂತಹ

उदाहरण : ಅವನ ಜೀವನ ಸಂವರ್ಧನೀಯ ಜೀವಿಗಳಿಗೆ ಸಮರ್ಪಿತವಾಗಿದೆ.

पर्यायवाची : ವರ್ಧನೀಯವಾದ, ವರ್ಧನೀಯವಾದಂತ, ವರ್ಧನೀಯವಾದಂತಹ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ, ಸಂವರ್ಧನೀಯವಾದಂತಹ

अन्य भाषाओं में अनुवाद :

पालने पोसने योग्य।

उनका जीवन संवर्द्धनीय जीवों के लिए समर्पित है।
वर्द्धनीय, वर्धनीय, संवर्द्धनीय, संवर्धनीय

अर्थ : ಬೆಳೆಯಲು ಯೋಗ್ಯವಾದ

उदाहरण : ರೈತನು ಗಿಡಗಳ ವೃದ್ಧಿಗಾಗಿ ಉಚಿತವಾದ ಅಥವಾ ಸಂವರ್ಧನೀಯವಾದ ವಾತಾವರಣವನ್ನು ಒದಗಿಸಬೇಕು.

पर्यायवाची : ವರ್ಧನೀಯವಾದ, ವರ್ಧನೀಯವಾದಂತ, ವರ್ಧನೀಯವಾದಂತಹ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ, ಸಂವರ್ಧನೀಯವಾದಂತಹ

अन्य भाषाओं में अनुवाद :

बढ़ने योग्य।

अच्छे किस्म के पौधों की बाढ़ के लिए उचित व संवर्द्धनीय वातावरण उपलब्ध कराना होगा।
वर्द्धनीय, वर्धनीय, संवर्द्धनीय, संवर्धनीय

अर्थ : ಬೆಳೆಯುವುದಕ್ಕೆ ಯೋಗ್ಯವಾದಂತಹ

उदाहरण : ಇಂದಿನ ಕಾಲದಲ್ಲಿ ಇದು ಸಂವರ್ಧನೀಯವಾದ ವ್ಯಾಪಾರವಾಗಿದೆ.

पर्यायवाची : ವರ್ಧನೀಯವಾದ, ವರ್ಧನೀಯವಾದಂತ, ವರ್ಧನೀಯವಾದಂತಹ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ, ಸಂವರ್ಧನೀಯವಾದಂತಹ

अन्य भाषाओं में अनुवाद :

बढ़ाने योग्य।

आज के समय में यह संवर्द्धनीय व्यापार बन चुका है।
वर्द्धनीय, वर्धनीय, संवर्द्धनीय, संवर्धनीय

चौपाल