अर्थ : ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ
उदाहरण :
ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಅತ್ಯಧಿಕವಾದ ಮಳೆಯಾಗುತ್ತಿದೆ.ಎರಡು ಗಂಟೆಯಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ.
पर्यायवाची : ಅತಿವೃಷ್ಟಿ, ಆಕಾಶಸಲಿಲ, ಆಸಾರ, ಉಬ್ಬೆ, ಘನಾಂಬು, ಜಲವೃಷ್ಟಿ, ತುಂತುರು, ತುಂತುರ್ವನಿ, ತುಲಾವೃಷ್ಟಿ, ಧಾರಾವರ್ತ, ಧಾರಾವರ್ಷ, ಧಾರೆ, ಮಳೆ, ಮೇಘವರ್ಷ, ವರಿಸೆ, ವರುಷ, ವರ್ಷಣ, ವರ್ಷಧಾರೆ, ವಾರಿಧಾರೆ, ವೃಷ್ಟಿ, ಶರವರ್ಷ, ಶೀಕರ, ಸರಿ, ಸೀವರ, ಸುವೃಷ್ಟಿ, ಸೋನೆ, ಹನಿ
अन्य भाषाओं में अनुवाद :
अर्थ : ಯಾವುದೇ ವಸ್ತು ಮುಂತಾದವುಗಳನ್ನು ಹೆಚ್ಚು ಪ್ರಮಾಣದಲ್ಲಿ ಮೇಲಿನಿಂದ ಬೀಳುವ ಅಥವಾ ಬೀಳಿಸುವ ಕ್ರಿಯೆ
उदाहरण :
ಭಕ್ತರು ಮಹಾತ್ಮಗಾಂಧಿಜಿ ಅವರ ಮೇಲೆ ಹೂ ಮಳೆ ಕರೆದರು
अन्य भाषाओं में अनुवाद :
अर्थ : ಭೂಮಿ ಸೂರ್ಯನ ಸುತ್ತಲೂ ಒಮ್ಮೆ ಸುತ್ತಿಬರಲು ತೆಗೆದುಕೊಳ್ಳುವ 365 ದಿನ, 5 ಗಂಟೆ, 48 ನಿಮಿಷ, 46 ಸೆಕೇಂಡುಗಳ ಅವಧಿ
उदाहरण :
ಕರ್ನಾಟಕದಲ್ಲಿ ಶೈಕ್ಷಣಿಕ ವರ್ಷ ಜೂನ್ ಒಂದರಿಂದ ಆರಂಭವಾಗುತ್ತದೆ.
अन्य भाषाओं में अनुवाद :
The period of time that it takes for a planet (as, e.g., Earth or Mars) to make a complete revolution around the sun.
A Martian year takes 687 of our days.अर्थ : ಸುದೀರ್ಘ ಸಮಯ
उदाहरण :
ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.
पर्यायवाची : ತಿಂಗಳು, ತುಂಬಾ ಸಮಯ, ಯುಗ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ
अन्य भाषाओं में अनुवाद :
अर्थ : ಆ ಋತು ಅಥವಾ ತಿಂಗಳಿನಲ್ಲಿ ಮಳೆಯಾಗುತ್ತದೆ
उदाहरण :
ಕೆಲವು ಸಲ ಮಳೆಯಿಂದ ಎಷ್ಟು ನೀರು ಹರಿಯುತ್ತದೆ ಎಂದರೆ ಯಾವುದಾದರು ಕ್ಷೇತ್ರದಲ್ಲಿ ಜಲಪ್ರವಾಹ ಉಂಟಾಗುತ್ತದೆ.
पर्यायवाची : ಜಲ ಋತು, ಜಲದ ಕಾಲ, ಜಲಧಾರೆ ಕಾಲ, ಜಲವರ್ಷ, ಮಳೆ, ಮಳೆ ಕಾಲ, ಮಳೆಗಾಲ, ಮಾನಸ್ಸೂನ್, ವರ್ಷ ಋತು, ವರ್ಷಕಾಲ
अन्य भाषाओं में अनुवाद :
Rainy season in southern Asia when the southwestern monsoon blows, bringing heavy rains.
monsoon