पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಲಸೆ ಹೋಗು शब्द का अर्थ तथा उदाहरण पर्यायवाची एवम् विलोम शब्दों के साथ।

ವಲಸೆ ಹೋಗು   ಕ್ರಿಯಾಪದ

अर्थ : ಜನರು ಅಥವಾ ಪಕ್ಷಿ ಪ್ರಾಣಿಗಳು ಆಹಾರಕ್ಕಾಗಿ ಅಥವಾ ವಾಸಕ್ಕಾಗಿ ಮುಂತಾದ ಕಾರಣಗಳಿಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಿ ನಲೆಸುವ ಪ್ರಕ್ರಿಯೆ

उदाहरण : ಗ್ರಾಮೀಣ ಭಾಗದ ಜನರು ಜೀವನೋಪಾಯಕ್ಕಾಗಿ ಕೆಲವರು ನಗರಕ್ಕೆ ವಲಸೆ ಹೋಗುತ್ತಾರೆ. ಸಾಮಾನ್ಯವಾಗಿ ಮಳೆ ಇಲ್ಲದಾಗ ಹಳ್ಳಿ ಜನ ಗುಳೆ_ಹೋಗುವುದು ಹೆಚ್ಚು.

पर्यायवाची : ಒಕ್ಕಲು ಹೋಗು, ಒಕ್ಕಲು-ಹೋಗು, ಒಕ್ಕಲುಹೋಗು, ಗುಳೆ ಹೋಗು, ಗುಳೆ-ಹೋಗು, ಗುಳೆಹೋಗು, ವಲಸೆ-ಹೋಗು, ವಲಸೆಹೋಗು


अन्य भाषाओं में अनुवाद :

डर, सुरक्षा, बेहतर परिस्थिति की आशा आदि से किसी स्थान से दूसरे स्थान को जाना।

ग्रामीण लोग जीविकोपार्जन हेतु शहर की ओर भागते हैं।
पलायन करना, भागना

चौपाल