पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಲ್ಲಿ शब्द का अर्थ तथा उदाहरण पर्यायवाची एवम् विलोम शब्दों के साथ।

ವಲ್ಲಿ   ನಾಮಪದ

अर्थ : ಹೊದ್ದುಕೊಳ್ಳುವ ರೇಶ್ಮೆ ಬಟ್ಟೆ

उदाहरण : ಅವಳ ಕೆಂಪು ಬಣ್ಣದ ವಲ್ಲಿ ಗಾಳಿಯಲ್ಲಿ ಹಾರಾಡುತ್ತಿರುವುದು ಕಾಣಿಸಿತು.

पर्यायवाची : ಅಂಗವಸ್ತ್ರ, ದುಪ್ಪಟ, ದುಪ್ಪಟಿ, ದೋತರ, ಹೊದಿಕೆ


अन्य भाषाओं में अनुवाद :

स्त्रियों के पहनने या ओढ़ने का कपड़ा।

उसकी लाल चुनरी हवा में लहराती नज़र आई।
आस्तरण, चुनरिया, चुनरी, चुन्नी, चूनर, चूनरी, दुपट्टा, पामरी

अर्थ : ಹಿಂದೂ ಧರ್ಮಗ್ರಂಥದಲ್ಲಿ ವರ್ಣಿಸಲಾಗಿರುವ ದೇವತೆ ಅವಳು ಪ್ರಪಂಚವನ್ನು ರಕ್ಷಣೆ ಮಾಡುತ್ತಿದ್ದಾಳೆ

उदाहरण : ಧರ್ಮಗ್ರಂಥದಲ್ಲಿ ಪೃಥ್ವಿಯನ್ನು ಭಗವಂತ ವಿಷ್ಣುವಿನ ಪತ್ನಿ ಎಂದು ಹೇಳಲಾಗಿದೆ.

पर्यायवाची : ಅವನಿ, ಅವನೀತಲ, ಇಳೆ, ಉರ್ಮಿ, ಉರ್ವೀ, ಕಾಂತೆ, ಧರಿಣಿ, ಧರಿತ್ರಿ, ಧಾತ್ರಿ, ಧಾರಾಯಿತ್ರಿ, ಪೃತ್ವಿ, ಭೂ ತಾಯಿ, ಭೂ ದೇವಿ, ಭೂ ಮಾತೆ, ಭೂ-ತಾಯಿ, ಭೂ-ದೇವಿ, ಭೂ-ಮಾತೆ, ಭೂದೇವಿ, ಭೂಮಿ-ತಾಯಿ, ಭೂಮಿತಾಯಿ, ಮಹೀತಲ, ಮಹೀತಳ, ಮಹೀಮಂಡಲ, ವಸುಂಧರಾ, ವಸುಂಧರೆ, ವಸುಧಾ, ವಸುಧೆ, ವಸುಮತಿ, ವಾಸವಿ, ವಿಪುಲೆ, ವಿಫಲೆ, ವಿಫುಲಾ, ಶಾರ್ವರಿ, ಸಮುದ್ರವಸನಾನೆ


अन्य भाषाओं में अनुवाद :

हिन्दू धर्म ग्रंथों में वर्णित एक देवी जो सारे संसार को धारण की हुई हैं।

धर्म ग्रंथों में पृथ्वी को भगवान विष्णु की पत्नी कहा गया है।
अचलकीला, अचला, अदिति, अपारा, अवनि, अवनी, उर्वि, क्षिति, खगवती, दैतेय मेदजा, दैत्यमेदजा, धरणि, धरणी, धरती, धरती माता, धरा, धरित्री, पृथ्वी, पृथ्वी माँ, प्रथी, बीजसू, भू, महि, मही, रत्नगर्भा, रेणुका, रेनुका, वसुंधरा, वसुधा, वसुन्धरा, विपुला, वैष्णवी, सुगंधिमाता, सुगन्धिमाता

A Hindu goddess who releases from sin or disease. Mother of the Adityas.

aditi

चौपाल