पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಸಂತ ಋತು शब्द का अर्थ तथा उदाहरण पर्यायवाची एवम् विलोम शब्दों के साथ।

ವಸಂತ ಋತು   ನಾಮಪದ

अर्थ : ಸರ್ವಪ್ರಧಾನ ಎಂದು ನಂಬಲಾಗುವ ಅ ಋತು ಮಾಘದ ಎರನೇ ಪಕ್ಷದಿಂದ ಪ್ರಾರಂಭವಾಗಿ ಚೈತ್ರದ ಪ್ರಥಮ ಪಕ್ಷದವರೆಗೆ ಎಂಬ ಅಭಿಪ್ರಾಯವಿದೆಒಂದು ಋತು ; ಚೈತ್ರ ಮತ್ತು ವೈಶಾಕಮಾಸಗಳ ಕಾಲ

उदाहरण : ವಸಂತದ ಆಗಮನದಿಂದ ಪ್ರಕೃತಿ ಶೋಭಿಸುತ್ತದೆವಸಂತವನ್ನು ಕವಿಗಳು ಋತುಗಳ ರಾಜ ಎಂದು ಕರೆಯುತ್ತಾರೆ.

पर्यायवाची : ಋತುಗಳ ರಾಜ, ವಸಂತ, ವಸಂತಋತು

चौपाल