अर्थ : ಉಷ್ಣವನ್ನಾಗಲಿ, ಶಬ್ದವನ್ನಾಗಲಿ, ವಿದ್ಯುತ್ತನ್ನಾಗಲಿ ತನ್ನ ಮೂಲಕ ಸಾಗಿಸುವ ವಸ್ತು
उदाहरण :
ತಾಂವ್ರ ವಿದ್ಯುತ್ ನನ್ನು ಸಾಗಿಸಬಲ್ಲದು
पर्यायवाची : ಸಾಗಣೆ ಮಾಡಬಹುದಾದ, ಸಾಗಿಸಬಲ್ಲ, ಸಾಗಿಸಬಹುದಾದ
अन्य भाषाओं में अनुवाद :
Having the quality or power of conducting heat or electricity or sound. Exhibiting conductivity.
conductive