अर्थ : ಯಾರು ಮೂಕನಲ್ಲವೋ
उदाहरण :
ಮೂಗನೊಬ್ಬನು ಮಾತನಾಡಬಲ್ಲ ವ್ಯಕ್ತಿಯಗೆ ತನ್ನ ಅಸೆಗಳನ್ನು ಅರ್ಥಮಾಡಿಸಲು ಪ್ರಯತ್ನ ಮಾಡುತ್ತಿದ್ದ
पर्यायवाची : ಮಾತನಾಡಬಲ್ಲ, ಮಾತನಾಡಬಲ್ಲಂತ, ಮಾತನಾಡಬಲ್ಲಂತಹ, ಮಾತನಾಡುವ, ಮಾತನಾಡುವಂತ, ಮಾತನಾಡುವಂತಹ, ವಾಕ್ ಶಕ್ತಿಯುಳ್ಳ, ವಾಕ್ ಶಕ್ತಿಯುಳ್ಳಂತ
अन्य भाषाओं में अनुवाद :
Expressing yourself easily or characterized by clear expressive language.
Articulate speech.