सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನಿರೂಪಣೆ ಮಾಡಲು ಯೋಗ್ಯವಾದ ಅಥವಾ ತಿಳಿಯಪಡಿಸಲು ಯೋಗ್ಯವಾದಂತಹ
उदाहरण : ಈ ಕಾವ್ಯದ ವಾಚ್ಯ ವಿಷಯ ಯಾವುದು?
पर्यायवाची : ನಿರೂಪಣೆ, ನಿರೂಪಣೆಯ, ವಾಚ್ಯ, ವಾಚ್ಯವಾದ, ವಾಚ್ಯವಾದಂತ
अन्य भाषाओं में अनुवाद :हिन्दी English
निरूपण करने योग्य या समझाने योग्य।
Capable of being described.
अर्थ : ನೇರವಾಗಿ ಅರ್ಥವಾಗುವಂತಹ (ವ್ಯಾಕರಣ)
उदाहरण : ನೀರಿನ ವಾಚ್ಯ ಅರ್ಥ ಜಲ.
पर्यायवाची : ವಾಚ್ಯ, ವಾಚ್ಯವಾದ, ವಾಚ್ಯವಾದಂತ
अन्य भाषाओं में अनुवाद :हिन्दी
जिसका नाम लेने मात्र से ही उसका बोध हो (व्याकरण)।
इंस्टॉल करें