पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಾದವಿವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ವಾದವಿವಾದ   ನಾಮಪದ

अर्थ : ಶಾಸ್ತ್ರದ ವಿಚಾರದಲ್ಲಿ ಪರಸ್ಪರವಾಗಿ ನಡೆಯುವ ವಾದ-ವಿವಾದ

उदाहरण : ಜನಕ ಮಹರಾಜರ ಸಭೆಯಲ್ಲಿ ಉಪಸ್ಥಿತರಿದ್ದ ದೊಡ್ಡ ದೊಡ್ಡ ವಿದ್ವಾಂಸರ ಜತೆ ಅಸ್ಟಾವಕ್ರನು ವಾದ-ಪ್ರತಿವಾದ ಮಾಡಿದನು

पर्यायवाची : ವಾದ-ಪ್ರತಿವಾದ, ವಾದ-ವಿವಾದ, ವಾದಪ್ರತಿವಾದ


अन्य भाषाओं में अनुवाद :

शास्त्रीय विषयों में परस्पर होने वाला वाद-विवाद।

अष्टावक्र ने राजा जनक की सभा में उपस्थित बड़े-बड़े विद्वानों से वाद-प्रतिवाद किया।
वाद-प्रतिवाद, वादप्रतिवाद

A discussion in which reasons are advanced for and against some proposition or proposal.

The argument over foreign aid goes on and on.
argument, argumentation, debate

अर्थ : ಬೇರೆಯವರ ಮಾತುಗಳನ್ನು ಉಪೇಕ್ಷೆ ಮಾಡುತ್ತ ತನ್ನ ಮಾತನ್ನು ಹೇಳುತ್ತಾ ಹೊರಟು ಹೋಗುವ ಕ್ರಿಯೆ

उदाहरण : ಅವನ ವ್ಯರ್ಥವಾದ ವಾದವಿವಾದದಿಂದ ಎಲ್ಲರು ತೊಂದರೆ ಅನುಭವಿಸುತ್ತಿದ್ದಾನೆ.

पर्यायवाची : ವ್ಯರ್ಥವಾದ


अन्य भाषाओं में अनुवाद :

दूसरे की बातों की उपेक्षा करते हुए अपनी बात कहते चले जाने की क्रिया।

उसकी वितंडा से सभी परेशान हैं।
वितंडा, वितण्डा

अर्थ : ವ್ಯರ್ಥವಾಗಿ ವಿವಾದ ಮಾಡುವುದು

उदाहरण : ಈ ತರ ವ್ಯರ್ಥವಾಗಿ ವಾದವಿವಾದ ಮಾಡುವುದರಿಂದ ನನಗೇನು ಸಿಗುತ್ತದೆ?

पर्यायवाची : ವ್ಯರ್ಥವಾದ


अन्य भाषाओं में अनुवाद :

व्यर्थ का विवाद या कहासुनी।

इस तरह की वितंडाओं से आखिर तुम्हें क्या मिलता है?
वितंडा, वितंडावाद, वितण्डा, वितण्डावाद

चौपाल