अर्थ : ಹಕ್ಕಿ ಪಕ್ಷಿಗಳ ಶರೀರದಲ್ಲಿ ಜೈವಿಕವಾಗಿ ಗಾಳಿ ತುಂಬುವ ಒಂದು ಕೋಶವಿರುವುದರಿಂದ ಅವುಗಳ ಶರೀರ ಸಪೂರವಾಗಿರುತ್ತದೆ
उदाहरण :
ಪಕ್ಷಿಗಳ ಶರೀರದಲ್ಲಿ ವಾಯುಕೋಶ ಇರುವ ಕಾರಣ ಅವುಗಳು ಮೇಲೆ ಹಾರಲು ಸಹಾಯಕವಾಗುತ್ತದೆ.
पर्यायवाची : ಗಾಳಿ ಕೋಶ, ಗಾಳಿಕೋಶ, ವಾಯುಕೋಶ
अन्य भाषाओं में अनुवाद :
Any of the membranous air-filled extensions of the lungs of birds.
air sac