अर्थ : ಆ ವ್ಯಕ್ತಿಗೆ ವಾರಸುದಾರ ಅಥವಾ ಪಾಲನೆ-ಪೋಷಣೆ ಮಾಡುವವ ಯಾರು ಇಲ್ಲ
उदाहरण :
ಇಲ್ಲಿ ಅನಾಥರಿಗೆ ಆಶ್ರಯವನ್ನು ನೀಡುತ್ತೇವೆ.
पर्यायवाची : ಅನಾಥ, ಗತಿಗೆಟ್ಟ, ಗತಿಹೀನ, ತಬ್ಬಲಿ, ದಿಕ್ಕಿಲದವನು, ವಾರಸುದಾರ-ವಿಲ್ಲದ
अन्य भाषाओं में अनुवाद :
Someone or something who lacks support or care or supervision.
orphan