अर्थ : ಯಾರು ವಾಸವಾಗಿದ್ದಾರೋ
उदाहरण :
ಅಮೇರಿಕಾದಲ್ಲಿ ವಾಸ ಮಾಡುವ ಭಾರತೀಯರು ಭಾರತಕ್ಕೆ ಸಹಾಯ ಮಾಡಬೇಕು.
पर्यायवाची : ಜೀವನ ನಡೆಸುತ್ತಿರುವ, ಜೀವನ ನಡೆಸುತ್ತಿರುವಂತ, ಜೀವನ ನಡೆಸುತ್ತಿರುವಂತಹ, ತಂಗಿರುವ, ತಂಗಿರುವಂತ, ತಂಗಿರುವಂತಹ, ವಾಸ ಮಾಡುವ, ವಾಸ ಮಾಡುವಂತ, ವಾಸ ಮಾಡುವಂತಹ, ವಾಸಿಸು, ವಾಸಿಸುವ, ವಾಸಿಸುವಂತ
अन्य भाषाओं में अनुवाद :