अर्थ : ಬಹುಪಾಲು ಎಲ್ಲಾ ರಂಗದಲ್ಲೂ ಹೆಚ್ಚಿನ ಅಭಿವೃದ್ಧಿಯಾಗಿರುವ ಸ್ಥಿತಿ ಅಥವಾ ಸುಧಾರಣೆ ಹೊಂದಿದ ಸ್ಥಿತಿ
उदाहरण :
ಅಮೇರಿಕಾವು ಅಭಿವೃದ್ಧಿಹೊಂದಿದ ರಾಷ್ಟ್ರ.
पर्यायवाची : ಅಭಿವೃದ್ಧಿಹೊಂದಿದ, ಅಭಿವೃದ್ಧಿಹೊಂದಿದಂತ, ಅಭಿವೃದ್ಧಿಹೊಂದಿದಂತಹ, ವಿಕಾಸಹೊಂದಿದ, ವಿಕಾಸಹೊಂದಿದಂತ
अन्य भाषाओं में अनुवाद :
(used of societies) having high industrial development.
Developed countries.